ಪ್ರಿಯಾ ಮಾತ್ರವಲ್ಲ. ಮಲೆಯಾಳಂನ ಬೇರೇ ನಾಯಕಿಯರಿಗೂ ಬಹಳ ಅದೃಷ್ಟವಿದೆ | Filmibeat Kannada

2018-02-15 3

ಪ್ರಿಯಾ ಪ್ರಕಾಶ್ ವಾರಿಯರ್ ಒಂದೇ ದಿನದಲ್ಲಿ ಸೂಪರ್ ಸ್ಟಾರ್ ಮಟ್ಟದ ಜನಪ್ರಿಯತೆ ಗಳಿಸಿದ ನಟಿ. ಪ್ರಿಯಾ ನೋಡಿ ಅನೇಕರು ಏನ್ ಲಕ್ ಈ ಹುಡುಗಿಗೆ ಎಂದುಕೊಳ್ಳುತ್ತಾರೆ. ಆದರೆ ಅದೇನೋ ಗೊತ್ತಿಲ್ಲ ಮಲೆಯಾಳಂ ನಟಿಯರಿಗೆ ಸಿಕ್ಕಾಪಟ್ಟೆ ಅದೃಷ್ಟ ಇದೆ ಅನಿಸುತ್ತದೆ. ಅಂದಹಾಗೆ, ಮಲೆಯಾಳಂ ಚಿತ್ರರಂಗದಿಂದ ಬಂದ ಅನೇಕ ನಟಿಯರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮತ್ತು ಬಾಲಿವುಡ್ ನಲ್ಲಿಯೂ ಹೆಸರು ಮಾಡಿದ್ದಾರೆ. ಅಂತಹ ಕೆಲವು ನಟಿಯರ ವಿವರ ಈ ವಿಡಿಯೋದಲ್ಲಿ ನೀವು ನೋಡಬಹುದು .


Priya Prakash varrier has been receiving all the love throughout the country and has found overnight fame . But she is not the first one . Here is the list of Malayalam movie actresses who made big name in other film industry.

Videos similaires